ನೊಬೆಲ್ ಪಡೆಯಲು ಕಾರಣವಾದ ಅನಿರೀಕ್ಷಿತ ಭೇಟಿಗಳು..!
Venkatesh, Sudheesh (2023) ನೊಬೆಲ್ ಪಡೆಯಲು ಕಾರಣವಾದ ಅನಿರೀಕ್ಷಿತ ಭೇಟಿಗಳು..!
|
Text
Download (304kB) |
Abstract
ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸುವ ಅಸೆಂಬ್ಲಿಯ ಪ್ರಧಾನ ಕಾರ್ಯದರ್ಶಿ (ಸೆಕ್ರೆಟರಿ-ಜನರಲ್) ಪ್ರೊ.ಥಾಮಸ್ ಪರ್ಲ್‌ಮನ್ ಇದೇ ಅಕ್ಟೋಬರ್ 2 ರಂದು 2023 ರ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಹಂಚಿಕೊಂಡಿದ್ದಾರೆ ಎಂದು ಘೋಷಿಸಿದಾಗ, ವಿಜ್ಞಾನಿಗಳ ನಡುವೆ ಸಂಭವಿಸುವ ಅನಿರೀಕ್ಷಿತ ಭೇಟಿಗಳು ಅಂತಿಮವಾಗಿ ನೊಬೆಲ್ ವಿಜೇತ ಆವಿಷ್ಕಾರಗಳಿಗೆ ಕಾರಣವಾಗುವ ಬಗೆಯ ಕುರಿತು ಎಲ್ಲರೂ ಚರ್ಚಿಸುವಂತೆ ಮಾಡಿತು.
| Item Type: | Newspaper Article |
|---|---|
| Authors: | Venkatesh, Sudheesh |
| Document Language: | Language Kannada |
| Uncontrolled Keywords: | Nobel Prize, Awards, Scientists |
| Subjects: | Natural Sciences > History, geographic treatment, biography > Scientists |
| Divisions: | Azim Premji University - Bengaluru |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5210 |
| Publisher URL: |
Actions (login required)
![]() |
View Item |

