2019ರಲ್ಲಿ ಬಿಜೆಪಿಯ ವೈರಿ ‘2014’
A., Narayana (2019) 2019ರಲ್ಲಿ ಬಿಜೆಪಿಯ ವೈರಿ ‘2014’. Prajavani.
|
Text
Download (307kB) |
Abstract
ಮೊದಲಿಗೆ ಒಂದಷ್ಟು ಹಳೆ ವಿಚಾರಗಳನ್ನು ಮೆಲುಕು ಹಾಕೋಣ. ವಿವಿಧ ಪಕ್ಷಗಳ ಒಕ್ಕೂಟ (ಎನ್‌ಡಿಎ) ರಚಿಸಿಕೊಂಡು ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ, 282 ಸ್ಥಾನಗಳನ್ನು ಗೆದ್ದುಕೊಂಡಿದೆ ಅಂತ 2014ರ ಚುನಾವಣೆಯ ಫಲಿತಾಂಶ ಜಗತ್ತಿಗೆ ಸಾರಿದಾಗ ಕೆಲವರು ‘ಇದು, ಭಾರತದ ಮತದಾರ ಸಾರಾಸಗಟಾಗಿ ಬಲಪಂಥೀಯತೆಯತ್ತ ತಿರುಗಿದ ಲಕ್ಷಣ’ ಎಂದರು. ಇನ್ನು ಕೆಲವರು ‘ಭಾರತದ ಮತದಾರ ಜಾತಿ-ಮತ-ಉಪಜಾತಿ ಎಲ್ಲವನ್ನೂ ಮೀರಿ ಅಭಿವೃದ್ಧಿಯತ್ತ ಚಿತ್ತ ನೆಟ್ಟು ಪ್ರಬುದ್ಧನಾಗುತ್ತಿರುವ ಸೂಚನೆ’ ಎಂದರು. ಮತ್ತೂ ಕೆಲವರು ‘ಮುಂದಿನ ಎರಡು ಲೋಕಸಭಾ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ. ಏಕೆಂದರೆ ಕನಿಷ್ಠ 15 ವರ್ಷಗಳ ಕಾಲ ಮೋದಿಯನ್ನು ಅಲುಗಾಡಿಸಲು ಪರಮಾತ್ಮನಿಗೂ ಸಾಧ್ಯವಿಲ್ಲ’ ಎಂದು ಕಣಿ ಹೇಳಿದರು.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Lok Sabha Elections 2019, Anuranan, |
| Subjects: | Social sciences > Political Science > The political process > Election systems and procedures |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4951 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics