Advanced Search
Welcome to Anuvada Sampada Repository

ಕರ್ನಾಟಕದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ನೆರವಿನ ಕಾರ್ಯಕ್ರಮಗಳೇ ಅಥವಾ ಮಾರ್ಗದರ್ಶಿ ನೀತಿಗಳೇ?

P. M., ಸರಂಗಪಾಣಿ and A. R., ವಾಸವಿ (2003) ಕರ್ನಾಟಕದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ನೆರವಿನ ಕಾರ್ಯಕ್ರಮಗಳೇ ಅಥವಾ ಮಾರ್ಗದರ್ಶಿ ನೀತಿಗಳೇ? ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ.

[thumbnail of Aided programmes or guided policies DPEP in Karnataka.pdf] Fulltext Document
Aided programmes or guided policies DPEP in Karnataka.pdf

Download (656kB)

Introduction

ಕರ್ನಾಟಕದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ದ ರಚನೆ, ಕಾರ್ಯನಿರ್ವಹಣೆ, ಪ್ರಭಾವ ಮತ್ತು ಅದರ ಪರಿಣಾಮಗಳ ಕುರಿತು ಈ ಲೇಖನ ಅವಲೋಕನ ನಡೆಸುತ್ತದೆ. ಕಾರ್ಯಕ್ರಮದ ಅಧಿಕೃತ ಆದೇಶ ಮತ್ತು ಕಾರ್ಯಕ್ಷೇತ್ರದಲ್ಲಿ ಅದರ ಸಿಂಧುತ್ವದ ಕುರಿತು ಮಾಡಿರುವ ಮೌಲ್ಯಮಾಪನ ದಾಖಲೆಯಾಗಿರುವ ಈ ಲೇಖನ, ಕಾರ್ಯಕ್ರಮದ ಮಿತಿಗಳು ಮತ್ತು ಶಿಕ್ಷಣಕ್ಕಾಗಿ ರಾಜ್ಯ ನೀತಿಗಳ ಮೇಲೆ ಅದು ಬೀರಿರುವ ಪ್ರಭಾವಗಳ ಕುರಿತು ಗಮನ ಸೆಳೆಯುತ್ತದೆ.

Item Type: Article
Discipline: Introduction to School System in India
Programme: Postgraduate Programmes > MA in Education
Title(English): Aided programmes or guided policies? DPEP in Karnataka
Creators(English): Sarangapani, P. M., & Vasavi, A. R
Publisher: Sameeksha trust
Journal or Publication Title(English): Economic and Political Weekly
Contributors: Translator: Usha Ambrose; Copy Editor: Shashi Sampalli
URI: http://anuvadasampada.informaticsglobal.ai/id/eprint/5480
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.