Advanced Search
Welcome to Anuvada Sampada Repository

ದಶಮಾನ ಪದ್ಧತಿಯ 2 ಆಯಾಮದ ಪಟ್ಟಿಗಳು

ಸ್ಪೇಸ್, ಮ್ಯಾಥ್ (2024) ದಶಮಾನ ಪದ್ಧತಿಯ 2 ಆಯಾಮದ ಪಟ್ಟಿಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (18). pp. 69-73. ISSN 2582-1873

[thumbnail of 2D Base-10 Blocks.pdf] Fulltext Document
2D Base-10 Blocks.pdf
Available under License Creative Commons Attribution Non-commercial Share Alike.

Download (2MB)

Introduction

ರಾಷ್ಟ್ರೀಯ ಶಿಕ್ಷಣ ನೀತಿ 2020 ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಸಂಖ್ಯಾಜ್ಞಾನ ಎನ್ನುವುದು ಸಂಖ್ಯೆಗಳ ಪರಿಚಯ, ಎಣಿಕೆ ಮತ್ತು ಗಣಿತದ ಮೂಲಕ್ರಿಯೆಗಳನ್ನು ಒಳಗೊಂಡಿದೆ.  ಸಣ್ಣ ಮಕ್ಕಳಿಗೆ ಸಂಖ್ಯೆಗಳನ್ನು ಪರಿಚಯಿಸುವಾಗ, ಅವುಗಳನ್ನು ಹೋಲಿಸುವಾಗ ಸೂಕ್ತ ಕಲಿಕೋಪಕರಣಗಳನ್ನು ಬಳಸಬೇಕಾಗುತ್ತದೆ. ಎರಡು ಅಂಕಿಯ, ಮೂರಂಕಿಯ, ನಾಲ್ಕು ಅಂಕಿಯ ಹೀಗೆ ದೊಡ್ಡ ಸಂಖ್ಯೆಗಳನ್ನು ಪರಿಚಯಿಸುವಾಗ ಬಳಸುವ ಉತ್ತಮ ಕಲಿಕಾ ಸಾಮಗ್ರಿಗಳು ಮಕ್ಕಳಿಗೆ ಅಂಕಿ-ಸಂಖ್ಯೆಗಳ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸುತ್ತವೆ. ಕೆಲವೊಮ್ಮೆ ಮಕ್ಕಳು ಗಣಿತ ಎಂದರೆ ಕೇವಲ ನಿಯಮಗಳು, ಹಂತಗಳು, ಕ್ರಮವಿಧಿಗಳು ಎಂದು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಆದರೆ, ಕಲಿಕೋಪಕರಣಗಳು ಮತ್ತು ಚಟುವಟಿಕೆಗಳ ಸಹಾಯದಿಂದ ಮಕ್ಕಳೇ ನಿಯಮಗಳನ್ನು ರೂಪಿಸಿದಾಗ ಕಲಿಕೆ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ದಶಮಾನ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಲು, ಪೂರ್ಣಸಂಖ್ಯೆಗಳನ್ನು ಹೋಲಿಸಲು ಮತ್ತು ಪೂರ್ಣಸಂಖ್ಯೆಗಳಿಗೆ ಸಂಬಂಧಿಸಿದ ಮೂಲಕ್ರಿಯೆಗಳನ್ನು ಮಾಡಲು ಫಲಕಗಳು-ಉದ್ದಪಟ್ಟಿಗಳು-ಬಿಡಿಗಳು ಎಂಬ ಆಧಾರ-10ರ 2 ಆಯಾಮದ ಪಟ್ಟಿಗಳನ್ನು ಪರಿಚಯಿಸಿದ್ದಾರೆ. ಸೂಕ್ತ ಉದಾಹರಣೆಗಳನ್ನೂ ನೀಡಿದ್ದಾರೆ. ಇದೇ ಕಲಿಕಾ ಸಾಮಗ್ರಿಗಳನ್ನು ಮಾಧ್ಯಮಿಕ ಹಂತದ ಮಕ್ಕಳಿಗೆ ಹೇಗೆ ಉಪಯೋಗಿಸಬಹುದು ಎಂಬುದನ್ನೂ ವಿವರಿಸಿದ್ದಾರೆ.

Item Type: Article
Discipline: Maths Education
Programme: University Publications > At Right Angles
Title(English): 2D Base-10 Blocks
Creators(English): Math Space
Publisher: Azim Premji University
Journal or Publication Title(English): Azim Premji University At Right Angles
Contributors: Translator:Sharada H S; Reviewer:S N Gananath
Related URLs:
URI: http://anuvadasampada.informaticsglobal.ai/id/eprint/5158
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.