ಶಾಲಾ ಆವರಣವನ್ನು ಶೋಷಣೆ ಮುಕ್ತವಾಗಿಸಿ ಸುರಕ್ಷಿತತೆಗೆ ಅನುವುಗೊಳಿಸುವುದು
ಭಾಸ್ಕರನ್, ಸೌಮ್ಯ and ಶೇಷಾದ್ರಿ, ಶೇಖರ್ (2016) ಶಾಲಾ ಆವರಣವನ್ನು ಶೋಷಣೆ ಮುಕ್ತವಾಗಿಸಿ ಸುರಕ್ಷಿತತೆಗೆ ಅನುವುಗೊಳಿಸುವುದು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). pp. 33-36.
|
Fulltext Document
ಶಾಲಾ ಆವರಣವನ್ನು ಶೋಷಣೆ ಮುಕ್ತವಾಗಿಸಿ ಸುರಕ್ಷಿತತೆಗೆ ಅನುವುಗೊಳಿಸುವುದು.pdf Download (888kB) |
Introduction
ಮಕ್ಕಳು ಹೆಚ್ಚಿನ ಸಮಯವನ್ನು ಶಾಲೆಗಳಲ್ಲಿ ಕಳೆಯುವುದರಿಂದ ಮಕ್ಕಳ ಕಲಿಕೆಯ ಜೊತೆಗೆ ಅವರ ಸಾಮಾಜಿಕ ಮತ್ತು ಭಾವನಾತ್ಮಕ ಅಭಿವೃದ್ಧಿಯ ಕಡೆ ಗಮನಹರಿಸುವುದು ಶಾಲೆಯ ಮುಖ್ಯ ಗುರಿಯಾಗಿರುತ್ತದೆ. ಮಕ್ಕಳ ಮೇಲೆ ಉಂಟಾಗುತ್ತಿರುವ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಗಟ್ಟುವುದು ಶಿಕ್ಷಕರ, ಸಮುದಾಯ ಮತ್ತು ಸರ್ಕಾರದ ಮುಖ್ಯ ಕರ್ತವ್ಯವಾಗಿರುತ್ತದೆ. ಸರ್ಕಾರದ ಕಾಯ್ದೆಗಳ ಜೊತೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ವೈಯಕ್ತಿಕ ರಕ್ಷಣೆ ಹೇಗೆ ಎಂಬುದನ್ನು ಪಠ್ಯದ ಮೂಲಕ ತರಬೇತಿ ನೀಡಬೇಕಾಗಿದೆ
| Item Type: | Article |
|---|---|
| Discipline: | Education |
| Programme: | University Publications > Learning Curve |
| Title(English): | Enabling safety and freedom from abuse within the school |
| Creators(English): | Sowmya Bhaskaran & Shekhar Seshadri |
| Publisher: | Azim Premji University |
| Journal or Publication Title(English): | Azim Premji University Learning Curve |
| URI: | http://anuvadasampada.informaticsglobal.ai/id/eprint/4749 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
