Advanced Search
Welcome to Anuvada Sampada Repository

ಗಣಿತದಲ್ಲಿ ಸಾಂದರ್ಭಿಕ ಸಮಸ್ಯೆಗಳು - ಶಾಲಾಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE) ವಿಧಾನ

ಹೃದಯಕಾಂತ್, ದಿವಾನ್ (2024) ಗಣಿತದಲ್ಲಿ ಸಾಂದರ್ಭಿಕ ಸಮಸ್ಯೆಗಳು - ಶಾಲಾಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCFSE) ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್ (18). pp. 1-10.

[thumbnail of Contextual Problems -NCFSE.pdf] Fulltext Document
Contextual Problems -NCFSE.pdf

Download (635kB)

Introduction

ಪ್ರಸಕ್ತ ಲೇಖನವು ಅಡಿಪಾಯ ಹಂತದ ಗಣಿತ ಶಿಕ್ಷಣದಲ್ಲಿ ಕಾಣುವಂತಹ ತಥಾಕಥಿತ ಸಾಂದರ್ಭಿಕ ಸಮಸ್ಯೆಗಳೆಡೆ ನೋಟ ಬೀರುತ್ತದೆ. ಈ ಸಮಸ್ಯೆಗಳು ಮಕ್ಕಳ ಜೀವಾನಾನುಭವಕ್ಕೆ ಸಂಬಂಧಿಸಿರುವುದಾಗಿ ಹೇಳಲ್ಪಟ್ಟರೂ ಅವು ಕಲಿಕಾರ್ಥಿಯು ಕಾರ್ಯವಿಧಾನಗಳನ್ನು ಅಭ್ಯಾಸಮಾಡಲು ರೂಪಿತವಾಗಿರುವ ಸಮಸ್ಯೆಗಳಿಗಿಂತ ಭಿನ್ನವಲ್ಲ ಎಂಬುದೇ ವಾಸ್ತವಾಂಶವಾಗಿದೆ. ಮಕ್ಕಳು ಸಮಸ್ಯೆಯ ಸ್ವರೂಪವನ್ನು ಅರ್ಥಮಾಡಿಕೊಂಡು, ಅದರಿಂದ ಅವರು ಸಮಸ್ಯಾಪರಿಹಾರಕ್ಕೆ ಪ್ರಸ್ತುತವಾಗುವ ಮಾಹಿತಿಯನ್ನು ಸೆಳೆದು ತೆಗೆಯಲು ಅವಕಾಶಗಳನ್ನು ಕಲ್ಪಿಸಿಕೊಡಬೇಕಿರುವ ಅಗತ್ಯಕ್ಕೆ ಲೇಖಕರು ಪ್ರಾಧಾನ್ಯ ನೀಡುತ್ತಾರೆ. ಈ ಎಲ್ಲಾ ಅಂಶಗಳನ್ನು ಪಠ್ಯಪುಸ್ತಕಗಳಿಂದ ಹಲವು ಉದಾಹರಣೆಗಳನ್ನು ಸಾದರಪಡಿಸುವ ಜೊತೆಗೆ, ಮಕ್ಕಳಿಗೆ ಅನ್ವೇಷಣೆಗಾಗಿ ಅವಕಾಶ ಕಲ್ಪಿಸುವಂತಹ ಹಾಗೂ ಮಕ್ಕಳ ಸಂದರ್ಭಕ್ಕೆ ಇನ್ನೂ ಉತ್ತಮವಾಗಿ ಹೊಂದಿಕೊಳ್ಳುವಂತಹ ಸಮಸ್ಯೆಗಳ ನಿದರ್ಶನಗಳನ್ನು ಲೇಖನವು ನೀಡುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Contextual Problems -NCFSE
Creators(English): Hriday Kant Dewan
Publisher: Azim Premji University
Journal or Publication Title(English): Azim Premji University At Right Angles
URI: http://anuvadasampada.informaticsglobal.ai/id/eprint/4739
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.