Advanced Search
Welcome to Anuvada Sampada Repository

ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ – ಕರ್ನಾಟಕದಲ್ಲಿನ ಒಂದು ಅನುಭವ

ರಾಮ್ ಚಂದ್, ಮೈಥಿಲಿ (2019) ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ – ಕರ್ನಾಟಕದಲ್ಲಿನ ಒಂದು ಅನುಭವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (5). pp. 19-22.

[thumbnail of ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ – ಕರ್ನಾಟಕದಲ್ಲಿನ ಒಂದು ಅನುಭವ.pdf] Fulltext Document
ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ – ಕರ್ನಾಟಕದಲ್ಲಿನ ಒಂದು ಅನುಭವ.pdf
Available under License Creative Commons Attribution Non-commercial Share Alike.

Download (352kB)

Introduction

ಸಾಮಾಜಿಕ ನ್ಯಾಯಕ್ಕೆ ಉತ್ತೇಜನ ಕೊಡುವ ಉದ್ದೇಶದಿಂದ ಭಾವಿ ಶಿಕ್ಷಕರನ್ನು ಹೇಗೆ ಸಿದ್ಧಗೊಳಿಸುವುದು, ಈ ತಾರತಮ್ಯದ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮತ್ತು ಸಮನ್ವಯ ಬೋಧನಾಕಲೆಯನ್ನು ಅಳವಡಿಸಿಕೊಳ್ಳಲು ಅವರನ್ನು ಸಜ್ಜುಗೊಳಿಸುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಮುಖ್ಯವಾಗಿ ಈ ಲೇಖನವು ಪಠ್ಯಕ್ರಮ ಮತ್ತು ಅದಕ್ಕೆ ಸಂಭಂದಿಸಿದ ಸಾಮಗ್ರಿಗಳಲ್ಲಿ ಏನೆಲ್ಲ ಅಂಶಗಳನ್ನು ಸೇರಿಸಲಾಗಿದೆ ಎಂಬುದರ ಕುರಿತಾದ ಸಂಕ್ಷಿಪ್ತ ಚಿತ್ರಣವನ್ನು ನೀಡುತ್ತದೆ. ಡಿಎಡ್ ವಿದ್ಯಾರ್ಥಿಗಳ ಚಿಕ್ಕ ಗುಂಪಿನೊಂದಿಗೆ ಈ ಸಾಮಗ್ರಿಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದಾಗ ಪಡೆದುಕೊಂಡ ಕೆಲವು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ

Item Type: Article
Discipline: Education
Programme: University Publications > Learning Curve
Title(English): Preparing Teachers for Social Justice - An Experience in Karnataka
Creators(English): Mythili Ramchand
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.informaticsglobal.ai/id/eprint/4727
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.