ತಿಳುವಳಿಕೆಯ ರೂಪಗಳು
ಆರ್. ಎಫ್., ಡಿಯರ್ಡನ್ (1968) ತಿಳುವಳಿಕೆಯ ರೂಪಗಳು In: ಪ್ರಾಥಮಿಕ ಶಿಕ್ಷಣದ ತತ್ವಶಾಸ್ತ್ರ. Routledge, pp. 61-83. ISBN 978-0710042231
|
Fulltext Document
Forms of Understanding.pdf Restricted to Repository staff only Download (390kB) |
Introduction
"ಪ್ರಾಥಮಿಕ ಶಿಕ್ಷಣದ ಹಿನ್ನಲೆಯಲ್ಲಿ ಈ ಲೇಖನವು ಮೊದಲನೆಯದಾಗಿ ಒಂದು ವಿಷಯವನ್ನು ‘ತಿಳಿಯುವುದು’ ಮತ್ತು ಅದರ ಬಗ್ಗೆ ‘ಮಾಹಿತಿ ಹೊಂದುವುದರ’ ನಡುವೆ ವ್ಯತ್ಯಾಸಮಾಡಬೇಕಾಗುವ ಅಗತ್ಯವಿದೆ ಎಂದು ಒತ್ತಿ ಹೇಳುತ್ತದೆ. ನಂತರ ‘‘ತಿಳಿಯುವುದು’ ಎಂದರೇನು, ನಮ್ಮ ಸುತ್ತಲಿನ ಜಗತ್ತನ್ನು ಅರಿಯಲು ನೆರವಾಗುವ ತಿಳುವಳಿಕೆಯ ವಿಭಿನ್ನ ರೂಪಗಳಾವುವು ಮತ್ತು ಅವುಗಳನ್ನು ಭಿನ್ನವಾಗಿಸುವ ತತ್ವಗಳಾವುವು, ಯಾವ ಅರ್ಥದಲ್ಲಿ ನಮ್ಮ ಆಯ್ಕೆಗಳನ್ನು ರೂಪಿಸಲು ಅವು ಮುಖ್ಯವಾಗುತ್ತದೆ, ಮತ್ತು ತಿಳುವಳಿಕೆ ಹಾಗೂ ಭಾವನೆಗಳು ಹೇಗೆ ಸಂಬಂಧಿಸಿವೆ ಎಂಬುದನ್ನು ವಿವರಿಸುತ್ತದೆ. ತರ್ಕಬದ್ಧ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ಬೆಳಿಸಿಕೊಳ್ಳಲು ಅಂತಹ ‘ತಿಳುವಳಿಕೆ’ ಪೂರ್ವಾಪೇಕ್ಷಿತವಾಗಿರುವುದರಿಂದ ಔಪಚಾರಿಕ ಶಿಕ್ಷಣದಲ್ಲಿ ಅದಕ್ಕೆ ಹೆಚ್ಚಿನ ಪ್ರಸ್ತುತತೆ ಇದೆ ಎಂದು ಅದು ಪ್ರತಿಪಾದಿಸುತ್ತದೆ. "
| Item Type: | Book Section |
|---|---|
| Discipline: | Philosophy of Education |
| Programme: | Postgraduate Programmes > MA in Education |
| Title(English): | Forms of Understanding |
| Creators(English): | R. F. Dearden |
| Publisher: | Routledge |
| Title of Book(English): | The philosophy of primary education |
| Contributors: | Translator: H R Laxminarayana Bhatta; Reviewer: Manjunathaiah B N; Copy Editor: Kalpana Chakravarthy |
| URI: | http://anuvadasampada.informaticsglobal.ai/id/eprint/4695 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
