ತರಗತಿಯಲ್ಲಿ ಒಂದು ಪುಸ್ತಕದ ಮೂಲೆ
ಡಿ.ಕೆ., ಶಹನಾಜ್ (2019) ತರಗತಿಯಲ್ಲಿ ಒಂದು ಪುಸ್ತಕದ ಮೂಲೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (4). pp. 60-61. ISSN 2582-1644
|
Fulltext Document
A Book Corner in the Classroom .pdf Available under License Creative Commons Attribution Non-commercial Share Alike. Download (122kB) |
Introduction
ಜಗತ್ತಿನ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ನೆರವಾಗುವುದು ಮತ್ತು ಪಠ್ಯಪುಸ್ತಕಗಳು ಹಾಗೂ ತರಗತಿಗಳ ಆಚೆ ಅವರ ಜ್ಞಾನವು ವಿಸ್ತರಿಸುವಂತೆ ನೋಡಿಕೊಳ್ಳುವುದು ಪುಸ್ತಕ ಮೂಲೆಯ ಹಿಂದಿರುವ ಪರಿಕಲ್ಪನೆ. ಬೇರೆ ಪುಸ್ತಕಗಳನ್ನು ಓದುವುದರಿಂದ ತಮ್ಮ ಸುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಳ್ಳಲು ತಮಗೆ ಬೇಕೆಂದಾಗ ಈ ಕೌಶಲ್ಯವನ್ನು ಉಪಯೋಗಿಸಬಹುದು ಎಂಬುದು ಅವರಿಗೆ ಮನವರಿಕೆಯಾಗುತ್ತದೆ.
| Item Type: | Article |
|---|---|
| Discipline: | Education |
| Programme: | University Publications > Learning Curve |
| Title(English): | A Book Corner in the Classroom |
| Creators(English): | Shehnaz DK |
| Publisher: | Azim Premji University |
| Journal or Publication Title(English): | Azim Premji University Learning Curve |
| Contributors: | Translator: B R Manjunath: Reviewer: : Copy Editor: Eswarchandra |
| URI: | http://anuvadasampada.informaticsglobal.ai/id/eprint/4525 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
